E-PAPER
13 Nov 2026, 07:38:53 AM|
Gold₹14084/gGold24K ₹14,084/g - 22K ₹12,899/gTap for full details
Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Education News

ಎಂ-ಟೆಕ್ ಇನ್ ಟೂಲ್ ಇಂಜಿನಿಯರಿಂಗ್ ಕೋರ್ಸಿಗೆ ಅರ್ಜಿ ಆಹ್ವಾನ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಎಐಸಿಟಿಇ ಯಿಂದ ಅನುಮೋದನೆಗೊಂಡು ವಿಟಿಯು ಗೆ ಸಂಯೋಜಿತಗೊಂಡಿರುವ “ಎಂ-ಟೆಕ್ ಇನ್ ಟೂಲ್ ಇಂಜಿನಿಯರಿಂಗ್” ಕೋರ್ಸಿಗೆ BE in Mechanical Engg./ Auto Mobile Engg. Automation & Robotics Engg./ Indl&Production Engg / Tool Engineering / Mechatronics Engg. ಕೋರ್ಸ್ ತೇರ್ಗಡೆಯಾದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಮತ್ತು ಆಸಕ್ತ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು ಪಿಜಿ / ಪಿಡಿ ಸ್ಟಡೀಸ್ ಕೇಂದ್ರ, ರಾಜಾಜಿನಗರ, ಬೆಂಗಳೂರು ಮೊಬೈಲ್ ಸಂ: 9141629584/9880217473/ 9972046589  ಹಾಗೂ ವೆಬ್‍ಸೈಟ್: https://gttc.karnataka.gov.in  ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಒನಕೆ ಓಬವ್ವ ಜಯಂತಿಅಭಿವೃದ್ಧಿಯ ವಿಚಾರದಲ್ಲಿ ತಾಲೂಕು 15 ವರ್ಷಗಳಷ್ಟು ಹಿಂದಕ್ಕೆ ಹೋಗಿದೆ... ಮಾಜಿ ಶಾಸಕ ಟಿ. ವೆಂಕಟರಮಣಯ್ಯಪ್ರೌಢಶಿಕ್ಷಣ ವಿದ್ಯಾರ್ಥಿ ಜೀವನದ ಅತ್ಯುತ್ತಮ ಘಟ್ಟ-ಉಮಾರಬ್ಬಅಕ್ರಮ ಇ-ಖಾತಾ ಹಂಚಿಕೆ: ಕಂದಾಯ ಅಧಿಕಾರಿಗಳು ಸೇರಿ 31 ಮಂದಿ ವಿರುದ್ಧ ಎಫ್‌ಐಆರ್ನಿಗಮ-ಮಂಡಳಿಗಳಿಗೆ 428 ಮಂದಿ ನಿರ್ದೇಶಕರು, ಸದಸ್ಯರ ನಾಮ ನಿರ್ದೇಶನ; ಶೀಘ್ರದಲ್ಲೇ ಅಧ್ಯಕ್ಷರ ಪಟ್ಟಿ ಪ್ರಕಟಯಾರಿಗೂ ಕೆಡುಕು ಬಯಸದೆ, ಉತ್ತಮ ಆಡಳಿತ ನೀಡುವುದೇ ನನ್ನ ಬದ್ಧತೆ: ಸಿಎಂ ಶಿವಕುಮಾರ್ 2027ರ ಉತ್ತರ ಪ್ರದೇಶ ಚುನಾವಣೆಗೆ ಮೈತ್ರಿ; ಚಂದ್ರಶೇಖರ್ ಆಜಾದ್ ಸಿಎಂ ಅಭ್ಯರ್ಥಿ'ನನ್ನ ಸರ್ಕಾರ ಬೀಳಿಸಿದ್ದು ಯಾರು, ಈಗ ಶಾಸಕರನ್ನು ಸೆಳೆಯಲು ಏನು ಕುತಂತ್ರ ನಡೆಯುತ್ತಿದೆ': ಡಿಕೆಶಿಗೆ ಹೆಚ್‌ಡಿಕೆ ಖಡಕ್ ತಿರುಗೇಟುನೀರಿಗಾಗಿ ಹಾಹಾಕಾರ: ಬಿಂದಿಗೆ ನೀರಿಗೆ 5 ರೂ. ಕೊಟ್ಟು ಬದುಕುತ್ತಿರುವ ಗ್ರಾಮಸ್ಥರು!ಕರ್ನಾಟಕದ ಅಂತರ್ಜಲಕ್ಕೆ ವಿಷದ ಕಂಟಕ: ಯುರೇನಿಯಂ, ನೈಟ್ರೇಟ್, ಫ್ಲೋರೈಡ್ ಪ್ರಮಾಣ ಹೆಚ್ಚಳ