Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿಶ್ವ ಅಮ್ಮಂದಿರ ದಿನಾಚರಣೆ-ಅಮ್ಮಾ ಕವಿತೆ

Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಮ್ಮಾ
ನವಮಾಸ ಪವಿತ್ರ ಗರ್ಭದಲ್ಲಿ
ಬೆಚ್ಚನೆ ಮಲಗಿದ ನಾನಲ್ಲಿ ಗರ್ಭಗುಡಿಯಲ್ಲಿ ತೊಟ್ಟಿಲು ನನಗೆ
ನಿತ್ಯ ನೆತೇರಿನಭಿಷೇಕವ ಮಾಡಿದಳು..

ಉದರುವ ಮೇಲಿನ ಸ್ಪರ್ಶಿಸುತ್ತಾ ಎಂದಳಮ್ಮ 
ನೀನೆ ನನ್ನ ನಾಳೆಯ ಭರವಸೆಯ ಕಂದಮ್ಮಾ
ನನ್ನ ಕನಸು ನನಸಾಗುವ ಸಮಯ
ತಾಯಿಯ ಮನಸ್ಸಲ್ಲಿ ಎಷ್ಟೇ ನೋವಿದ್ದರೂ...

ಮುಖದಲ್ಲಿ ನಗುತ್ತಾ ಇರುತ್ತಾಳೆ
ತನ್ನೆಲ್ಲಾ ಶಕ್ತಿಮೀರಿ ನೋವನುಂಗಿ ಹೆತ್ತವಳು
ಕರುಳುಕುಡಿಯ ನಗುವ ನೋಡಲು ಕಾದಳು
ಬಿಗಿದಪ್ಪಿ ಎದೆಗೆ ಆನಂದಭಾಷ್ಪವ ಸುರಿದವಳು..

ತನ್ನದೇ ಪ್ರತಿಬಿಂಬವನ್ನು ಕಂದನ ಕಣ್ಣಲ್ಲಿ ಕಂಡವಳು
ಎಲ್ಲಾನೋವನ್ನು ಕಂದನ ನಗು ನೋಡಿ ಮರೆತವಳು
ಒಡಲಾಳದ ನೋವು ಬಚ್ಚಿಟ್ಟು ಸಹಿಸುವಳು ಆ ತಾಯಿ
ಕಂದನ ತೊದಲು ನುಡಿಯಲ್ಲಿ ಅಮ್ಮಾ...

ಆ ತಾಯಿ ಅಂದಳು ಈ ಮಾತು ಕೇಳಿ
ಜನ್ಮ ಪಾವನವಾಯಿತು ಎಂದಳು
 ತಾಯಿ ತನ್ನ ಸುಖ ಸಂತೋಷವನ್ನು ಬಯಸಲಿಲ್ಲ
ತನ್ನ ಆಸೆ ಆಕಾಂಕ್ಷೆಗಳು ಯಾರಲ್ಲಿ ಹೇಳಿದವಳಲ್ಲಾ...

news_1778284161_5_492.webp

 

ಸೃಷ್ಟಿಕರ್ತನಿಗೂ ತಾಯಿಯೇ ದೇವರು ಎಂದೆನಿಸಿದಳು
ತಾಯಿಯ ಪ್ರೀತಿಗೆ ಹೋಲಿಕೆ
ಇಲ್ಲಾ ಅವಳಿಗೆ ಯಾರು ಸರಿಸಾಟಿ ಇಲ್ಲಾ
ಈ ಜಗದ ನಿಯಮವೇ ತಾಯಿಯ ಕಣ್ಣು...
ಮತ್ತೊಮ್ಮೆ ಮೂಗದೊಮ್ಮೆ ಎಲ್ಲಾ ನನ್ನ ಅಮ್ಮಂದಿರಿಗೆ ಅಮ್ಮಂದಿರ ದಿನದ ಹಾರ್ದಿಕ ಶುಭಾಶಯಗಳು..
ಕವಿತೆ
: ಅಮೃತಾ ಸಿದ್ದಪಾ ಚೌಧರಿ, ವಿಜಯಪುರ.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೈತ ನಾಯಕ ಬಿ.ಎಸ್.ಯಡಿಯೂರಪ್ಪನವರ ಅಭಿಮಾನೋತ್ಸವದ ಪ್ರಯುಕ್ತ ವೈಭವೋಪೇತವಾಗಿ ನಡೆದ ಮೆರವಣಿಗೆ  ಜಿಟಿಟಿಸಿ ಡಿಪ್ಲೋಮಾ ಕೋರ್ಸ್‍ಗಳಿಂದ ಉಜ್ವಲ ಭವಿಷ್ಯ-ಪಿ.ರಘುವಸತಿ ರಹಿತರ ಪಟ್ಟಿಗೆ ಹೆಸರು ಸೇರಿಸಲು ಮೇ 15 ಕೊನೆಯ ದಿನಅರಿವು ಶೈಕ್ಷಣಿಕ ಸಾಲ ಯೋಜನೆ: ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಕ್ರಿಯಾಶೀಲ ವ್ಯಕ್ತಿತ್ವ ರೂಪಿಸಲು ಬೇಸಿಗೆ ಶಿಬಿರಗಳು ಸಹಕಾರಿ- ಕಲ್ಯಾಣಾಧಿಕಾರಿ ಜೆ.ವೈಶಾಲಿಕರವಸೂಲಿಗಾರರ ಹುದ್ದೆಯ ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟ; ಆಕ್ಷೇಪಣೆಗೆ ಅವಕಾಶಸೇವಾದಳದ ಸಂಸ್ಥಾಪಕ ಹರ್ಡಿಕರ್ ರವರ ಜನ್ಮ ದಿನಾಚರಣೆವಿಶ್ವ ಅಮ್ಮಂದಿರ ದಿನಾಚರಣೆ-ಅಮ್ಮಾ ಕವಿತೆಕಾಂಗ್ರೆಸ್‌ಗೆ 'ಮೊಟ್ಟೆ' ಏಟಿನ ಭವಿಷ್ಯ ನುಡಿದ ಬಿಜೆಪಿ ನಾಯಕ!ಪತ್ನಿ-ಮಕ್ಕಳನ್ನು ಕರೆದೊಯ್ಯಲು ಹೋದ ಅಳಿಯನಿಗೆ ಬೆಂಕಿ ಹಚ್ಚಿದ ಅತ್ತೆ ಮನೆಯವರು!