Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶ್ರೀ ಬಸವೇಶ್ವರರ  ಜಯಂತಿ: ಭವ್ಯ ಮೆರವಣಿಗೆ

Advertisement
Advertisement

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಗಜ್ಯೋತಿ ಬಸವೇಶ್ವರರ ಜಯಂತಿ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ನಗರದಲ್ಲಿ ಸೋಮವಾರ ವಿವಿಧ ಜಾನಪದ ಕಲಾತಂಡಗಳೊಂದಿಗೆ ಶ್ರೀ ಬಸವೇಶ್ವರರ ಭಾವಚಿತ್ರ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ನಗರದ ಹೊಳಲ್ಕೆರೆ ರಸ್ತೆಯ ನೀಲಕಂಠೇಶ್ವರ ದೇಗುಲದ ಮುಂಭಾಗ ಸಾರೋಟಿನಲ್ಲಿ ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ನಾದಸ್ವರ, ತ್ರಾಷ್ ವಾದ್ಯ, ಚಂಡೆ ವಾದನ, ವೀರಗಾಸೆ, ಯಕ್ಷಗಾನ, ಕಹಳೆ ನಾದ, ಬ್ರಾಸ್ ಬ್ಯಾಂಡ್ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರಗು ನೀಡಿದವು.

ನಗರದ ನೀಲಕಂಠೇಶ್ವರ ದೇಗುಲದಿಂದ ಪ್ರಾರಂಭವಾದ ಮೆರವಣಿಗೆಯು ಆನೆಬಾಗಿಲು, ದೊಡ್ಡಪೇಟೆ, ಮದಕರಿ ನಾಯಕ ವೃತ್ತ, ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತ ಮಾರ್ಗವಾಗಿ ಶ್ರೀ ನೀಲಕಂಠೇಶ್ವರ ದೇವಸ್ಥಾನದವರೆಗೂ ನಡೆಯಿತು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್ ಸೇರಿದಂತೆ ವೀರಶೈವ ಸಮಾಜದ ಮುಖಂಡರು ಇದ್ದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಟಿ.ಬಿ. ಜಯಚಂದ್ರ ಎಂದರೆ ಕೇವಲ ಜಾತಿಯ ನಾಯಕರಲ್ಲ;ಹಿರಿಯ ಮುತ್ಸದ್ದಿ ಟಿ.ಬಿ. ಜಯಚಂದ್ರ ಅವರಿಗೆ ಸಚಿವ ಸ್ಥಾನದ ಅನಿವಾರ್ಯತೆ ಮತ್ತು ಸಾಮಾಜಿಕ ನ್ಯಾಯಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅವರಿಗೆ ಸಚಿವ ಸ್ಥಾನ ಫಿಕ್ಸ್ಹಿರಿಯ ಮುತ್ಸದ್ದಿ ಟಿ.ಬಿ. ಜಯಚಂದ್ರ ಅವರಿಗೆ ಸಚಿವ ಸ್ಥಾನದ ಅನಿವಾರ್ಯತೆ ಮತ್ತು ಸಾಮಾಜಿಕ ನ್ಯಾಯಹೊಸ ಸಚಿವ ಸಂಪುಟ ರಚನೆಗೆ ಡಿಕೆಶಿ ದಿಲ್ಲಿ ದೌಡು; ಶಾಸಕರ ಭಾರಿ ಲಾಬಿ!ಸಿದ್ದರಾಮಯ್ಯ ಮೂಲಕವೇ ಡಿಕೆಶಿ ಹೆಸರು ಪ್ರಸ್ತಾವನೆ? ಇಂದು ಶಾಸಕಾಂಗ ಪಕ್ಷದ ಸಭೆ, ಹೈ ಅಲರ್ಟ್‌ನಲ್ಲಿ ಪೊಲೀಸ್ ಪಡೆ!ನೂತನ ಸಿಎಂ ಆಯ್ಕೆಗೆ ಹೈಕಮಾಂಡ್ ಮುಹೂರ್ತ, ವಿಧಾನಸೌಧದಲ್ಲಿ ಪದಗ್ರಹಣಕ್ಕೆ ಭರದ ಸಿದ್ಧತೆಕೈ ಸಂಪುಟದಲ್ಲಿ 'ಹಳಬರಿಗೆ' ಕೊಕ್? ಡಿಸಿಎಂ ರೇಸ್‌ನಲ್ಲಿ ಲಿಂಗಾಯತ ನಾಯಕರ ಭೋಜನ ರಾಜಕೀಯ!ಹೈಕಮಾಂಡ್ ಹಗ್ಗಜಗ್ಗಾಟ: ಸಂಪುಟ ಕಸರತ್ತು! ಇಂದು ಸಿಎಲ್‌ಪಿ ಸಭೆ: ಶಾಸಕರಿಗೆ ಬೆಂಗಳೂರಲ್ಲೇ ಇರಲು ಡಿಕೆಶಿ ಕಡಕ್ ಸೂಚನೆಮಾಜಿ ಸಚಿವ ವೆಂಕಟರಮಣಪ್ಪ ವಿಧಿವಶ: ಪಾವಗಡದಲ್ಲಿ ಶೋಕಸಾಗರ​