i
2ನೇ ಪಟ್ಟಿಯಲ್ಲಿ 50 ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದ ಕಾಂಗ್ರೆಸ್, ಯಾರಿಗೆ ಎಲ್ಲಿ ಟಿಕೆಟ್ ಸಿಕ್ಕಿದೆ ನೋಡಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇತ್ತೀಚೆಗೆ 124 ವಿಧಾನಸಭಾ ಕ್ಷೇತ್ರಗಳಲ್ಲಿನ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಪಕ್ಷ ಈಗ 2ನೇ ಪಟ್ಟಿಯನ್ನೂ ಸಿದ್ದಗೊಳಿಸಿದ್ದು ಅಭ್ಯರ್ಥಿಗಳ ಘೋಷಣೆ ಮಾತ್ರ ಬಾಕಿ ಇದೆ.
ನೂರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸುವ ಕಸರತ್ತು ಮಾಡಿದ್ದ ಕಾಂಗ್ರೆಸ್ ನಾಯಕರು ಐವತ್ತು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಕಾಂಗ್ರೆಸ್ ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ಪಟ್ಟಿ ರವಾನಿಸಿದೆ ಎನ್ನಲಾಗಿದೆ.
ಬೀಳಗಿ – ಜಿ.ಟಿ.ಪಾಟೀಲ್
ಬದಾಮಿ – ಭಿಮಸೇನ ಚಿಮ್ಮನಕಟ್ಟಿ
ತೇರದಾಳ – ಉಮಾಶ್ರೀ
ಮಧೋಳ – ಸತೀಶ್ ಬಂಡಿವಡ್ಡರ್
ದೇವರಹಿಪ್ಪರಗಿ – ಎಸ್.ಆರ್.ಪಾಟೀಲ್
ಅಫ್ಜಲಪುರ – ಎಂ.ವೈ.ಪಾಟೀಲ್
ಕಲಬುರಗಿ ಗ್ರಾಮೀಣ – ರೇವುನಾಯಕ್ ಬೆಳಮಗಿ
ಕಲಬುರಗಿ ದಕ್ಷಿಣ – ಸಂತೋಷ್
ಗುರುಮಿಠಕಲ್ – ಬಾಬುರಾವ್ ಚಿಂಚನಸೂರ್
ರಾಯಚೂರು – ಎನ್.ಎಸ್.ಬೋಸರಾಜ್
ಲಿಂಗಸಗೂರು – ರುದ್ರಯ್ಯ
ಶಿರಹಟ್ಟಿ – ರಾಮಕೃಷ್ಣ ದೊಡ್ಡಮನಿ
ಮೂಡಿಗೆರೆ – ನಯನಾ ಮೋಟಮ್ಮ
ಶಿರಸಿ – ಭೀಮಣ್ಣ ನಾಯ್ಕ
ಯಲ್ಲಾಪುರ – ವಿ.ಎಸ್.ಪಾಟೀಲ್
ತೀರ್ಥಹಳ್ಳಿ – ಕಿಮ್ಮನೆ ರತ್ನಾಕರ್
ಅರಸೀಕೆರೆ – ಶಿವಲಿಂಗೇಗೌಡ
ಅರಕಲಗೂಡು – ಕೃಷ್ಣೇಗೌಡ
ಮದ್ದೂರು – ಉದಯ ಗೌಡ
ಚಾಮುಂಡೇಶ್ವರಿ – ಮಾವಿನಹಳ್ಳಿ ಸಿದ್ದೇಗೌಡ
ಗುಬ್ಬಿ – ಎಸ್.ಆರ್.ಶ್ರೀನಿವಾಸ್
ಕಲಘಟಗಿ – ಸಂತೋಷ್ ಲಾಡ್
ಧಾರವಾಡ ಗ್ರಾಮೀಣ – ವಿನಯ್ ಕುಲಕರ್ಣಿ
ಧಾರವಾಡ ಪಶ್ಚಿಮ – ಮೋಹನ್ ಲಿಂಬಿಕಾಯಿ
ನವಲಗುಂದ – ಕೋನರೆಡ್ಡಿ
ಬೆಳಗಾವಿ ನಗರ – ರಾಜೂ ಸೇಠ್
ಕಿತ್ತೂರು – ಬಾಬಾ ಸಾಹೇಬ್ ಪಾಟೀಲ್
ಗೋಕಾಕ್ – ಡಾ.ಮಹೇಶ್
ಪುಲಕೇಶಿ ನಗರ – ಅಖಂಡ ಶ್ರೀನಿವಾಸಮೂರ್ತಿ
ಪದ್ಮನಾಭನಗರ – ಪಿಜಿಆರ್ ಸಿಂಧ್ಯಾ
ಯಲಹಂಕ- ಕೇಶವರಾಜಣ್ಣ
ದಾಸರಹಳ್ಳಿ – ಧನಂಜಯ
ಯಶವಂತಪುರ – ಚಿಕ್ಕರಾಯಪ್ಪ
ಇವರುಗಳ ಹೆಸರು ಅಂತಿಮಗೊಳಿಸಿ ಕೇಂದ್ರಕ್ಕೆ ವರಿಷ್ಠರ ಒಪ್ಪಿಗೆಗೆ ಕಳುಹಿಸಲಾಗಿದೆ ಎನ್ನಲಾಗುತ್ತಿದೆ.