i
ಮೊರಾರ್ಜಿ ಶಾಲೆಯ ವಿಜ್ಞಾನ ಶಿಕ್ಷಕ ಹುದ್ದೆಗೆ ಅಜಿ೯ ಆಹ್ವಾನ…
ಚಂದ್ರವಳ್ಳಿ ನ್ಯೂಸ್, ಯಲಬುರ್ಗಾ:
ಯಲಬುರ್ಗಾ ತಾಲೂಕಿನ ಲಿಂಗನಬಂಡಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಯಲ್ಲಿ ವಿಜ್ಞಾನ ವಿಷಯದ ಹುದ್ದೆ ಖಾಲಿ ಇದ್ದು, ತಾತ್ಕಾಲಿಕವಾಗಿ
ಅತಿಥಿ ವಿಜ್ಞಾನ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುವುದು. ಬಿ,ಎಸ್ಸಿ ,ಬಿ ಎಡ್ ಮತ್ತು ಟಿ ಇ ಟಿ ವಿದ್ಯಾರ್ಹತೆ ಕಡ್ಡಾಯವಾಗಿ ಹೊಂದಿರಬೇಕು,ಆಸಕ್ತ ಅಭ್ಯಥಿ೯ಗಳು ದಿನಾಂಕ: 14-11-2023 ಒಳಗಾಗಿ ಅಜಿ೯ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಲಿಂಗನಬಂಡಿ (9741337828) ರವರನ್ನು ಸಂಪಕಿ೯ಸಬಹುದು.