i
ಅಪರಿಚಿತ ಮಹಿಳಾ ಮೃತ ದೇಹ ಪತ್ತೆ…
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ನಗರ ವ್ಯಾಪ್ತಿಯ ನಾಗರ ಕೆರೆಯಲ್ಲಿ ಇತ್ತೀಚಿಗೆ ಅಪರಿಚಿತ ಮಹಿಳಾ ಮೃತ ದೇಹ ಪತ್ತೆ ಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಹಿಳಾ ಮೃತದೇಹದ ವಾರಸುದಾರರು ಪತ್ತೆಯಾಗದ ಕಾರಣ ನಗರ ಪೊಲೀಸ್ ಠಾಣೆ ವತಿಯಿಂದ ಮೃತ ದೇಹದ ಪತ್ತೆ ಗಾಗಿ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿದ್ದು, ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ಇದ್ದರೆ ನಗರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08027622015ಮತ್ತು ನಗರ ಆರಕ್ಷಕ ನೀರಿಕ್ಷಕರು 9480802454ನಂಬರಿಗೆ ಕರೆ ಮಾಡಲು ತಿಳಿಸಲಾಗಿದೆ ಎಂದು ಪೊಲೀಸ್ ಠಾಣೆ ಮೂಲಗಳು ತಿಳಿಸಿವೆ