Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ರಾಷ್ಟ್ರಮಟ್ಟದ ಪತ್ರ ಬರವಣಿಗೆ ಸ್ಪರ್ಧೆ: ಚಿತ್ರದುರ್ಗ ಅಂಚೆ ವಿಭಾಗದಿಂದ ಆಹ್ವಾನ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಭಾರತೀಯ ಅಂಚೆ ಇಲಾಖೆಯು DHAI AKHAR ಅಭಿಯಾನದಡಿ ರಾಷ್ಟ್ರಮಟ್ಟದ ಪತ್ರ ಬರವಣಿಗೆ ಸ್ಪರ್ಧೆಯನ್ನು ಆಯೋಜಿಸಿದೆ.

ಆಗಸ್ಟ್ 1 ರಿಂದ ಅಕ್ಟೋಬರ್ 31ರವರೆಗೆ ಈ ಸ್ಪರ್ಧೆ ನಡೆಯಲಿದ್ದು, ‘ಪ್ರಕೃತಿಯನ್ನು ರಕ್ಷಿಸುವುದು ನನ್ನ ಭರವಸೆ: ಭೂತಾಯಿಗೆ ಒಂದು ಪತ್ರ’ (A letter to Mother Earth: My Promise to Protect Nature) ಎಂಬ ವಿಷಯದ ಮೇಲೆ ಪತ್ರ ಬರೆಯಬೇಕಾಗಿದೆ.

Advertisement

ಈ ಸ್ಪರ್ಧೆಯನ್ನು 18 ವರ್ಷದೊಳಗಿನವರು ಹಾಗೂ 18 ವರ್ಷ ಮೇಲ್ಪಟ್ಟವರು ಎಂಬ ಎರಡು ವಿಭಾಗಗಳಲ್ಲಿ ಆಯೋಜಿಸಲಾಗಿದೆ. ಭಾಗವಹಿಸುವವರು

ಇನ್ಲ್ಯಾಂಡ್ ಲೆಟರ್ ಕಾರ್ಡ್ನಜಲ್ಲಿ ಗರಿಷ್ಠ 500 ಪದಗಳು ಅಥವಾ ಲಕೋಟೆ (ಎನ್ವಲಲಪ್ ಕವರ್) ಬಳಸಿ ಗರಿಷ್ಠ 1,000 ಪದಗಳಿಗೆ ಮಿರದಂತೆ ಕನ್ನಡ, ಇಂಗ್ಲಿಷ್ ಅಥವಾ ಹಿಂದಿ ಭಾμÉಯಲ್ಲಿ ಪತ್ರ ಬರೆಯಬಹುದು.
ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ರೂ.25,000, ದ್ವಿತೀಯ ರೂ.10,000 ಹಾಗೂ ತೃತೀಯ ರೂ.5,000 ಬಹುಮಾನ ನೀಡಲಾಗುತ್ತದೆ. ರಾಷ್ಟ್ರಮಟ್ಟದಲ್ಲಿ ಪ್ರಥಮ ರೂ.50,000, ದ್ವಿತೀಯ ರೂ.25,000 ಹಾಗೂ ತೃತೀಯ ರೂ.10,000 ನಗದು ಬಹುಮಾನ ಇರಲಿದೆ.

ಆಸಕ್ತರು ತಮ್ಮ ಪತ್ರಗಳನ್ನು ಅಂಚೆ ಅಧೀಕ್ಷಕರು, ಚಿತ್ರದುರ್ಗ ಅಂಚೆ ವಿಭಾಗ, ಚಿತ್ರದುರ್ಗ - 577501' ಈ ವಿಳಾಸಕ್ಕೆ ಕಳುಹಿಸಬೇಕು ಎಂದು ಚಿತ್ರದುರ್ಗ ಅಂಚೆ ವಿಭಾಗದ ಅಂಚೆ ಅಧೀಕ್ಷಕಿ ಕೆ.ಆರ್.ಉಷಾ ತಿಳಿಸಿದ್ದಾರೆ.

ಹೆಚ್ಚಿನ ವಿವರಗಳಿಗೆ ಕಚೇರಿ ಸಹಾಯಕ ಸಂತೋಷ್ ಅವರ ಮೊಬೈಲ್ 9164243697 ಗೆ ಸಂಪರ್ಕಿಸಬಹುದು ಪ್ರಕಟಣೆ ತಿಳಿಸಿದೆ.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆರ್‌ಬಿಎನ್‌ ಶಾಲೆಯಲ್ಲಿ ಸಂಭ್ರಮದ ಶಿಕ್ಷಕರ ದಿನಾಚರಣೆ: ಗುರುವಂದನೆ ಸಲ್ಲಿಕೆನನ್ನ ಶಿಕ್ಷಕ ಬಳಗಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಚಿತ್ರದುರ್ಗದ ಪಾಲಿಗೆ ‘ಭಾಗೀರಥಿ’ಯಾದ ಭದ್ರಾ ಮೇಲ್ದಂಡೆ: ಪ್ರಾಯೋಗಿಕ ನೀರು ಹರಿವಿಗೆ ಅಧಿಕೃತ ಚಾಲನೆ!ಚಿನ್ನದ ಗಣಿ ಮಣ್ಣಿನಿಂದ ಕನ್ನಡದ ಮಡಿಲಿಗೆ—ಡಾ.ಮಮತಾ ದಾಳಿಂಬೆ ಬೆಳೆ ರೋಗ ನಿರ್ವಹಣೆಗೆ ಜೈವಿಕ ಶಿಲೀಂಧ್ರನಾಶಕ ಬಳಸಿ: ಡಾ. ಗುರುದೇವಿ ವಿ. ನವಲಿಭಾರತವೆಂದರೆ ಶ್ರೀರಾಮ ಮತ್ತು ಶ್ರೀ ಕೃಷ್ಣ ಅವತಾರದ ದಿವ್ಯ ಸಂದೇಶಗಳ ಭಂಡಾರವೇ ಆಗಿದೆ ನಮ್ಮ ಸರ್ಕಾರದಲ್ಲಿ 100 ನಾಗೇಂದ್ರ ತರುವ ಸಾಮರ್ಥ್ಯವಿದೆ: ಬಿಜೆಪಿಗೆ ಡಿ.ಕೆ. ಶಿವಕುಮಾರ್ ತಿರುಗೇಟು  ಭೀಮನಬಂಡೆ ಯಾಜ್ಞವಲ್ಕ್ಯ ಪಿಯು ಕಾಲೇಜಿಗೆ ಸಮಗ್ರ ಪ್ರಶಸ್ತಿ ಹಾಗೂ ಜಿಲ್ಲಾ ಮಟ್ಟಕ್ಕೆ ಆಯ್ಕೆಹಿರಿಯೂರು ಮತ್ತು ಚಳ್ಳಕೆರೆ ನಗರಸಭೆಗಳಿಗೂ ಪ್ರತ್ಯೇಕ 'ನಗರ ಯೋಜನಾ ಪ್ರಾಧಿಕಾರ' ರಚನೆಯಾಗಲಿ 3,039 ಫಲಾನುಭವಿಗಳಿಗೆ ಹೈನುರಾಸು ನೆರವು – ಆಕ್ಷೇಪಣೆಗೆ ಸೆ. 15 ಕೊನೆಯ ದಿನ