ತಾಳಿ ಕಟ್ಟಿಸಿಕೊಂಡ ಕೂಡಲೇ ವಧು ಪರೀಕ್ಷಾ ಕೇಂದ್ರಕ್ಕೆ ದೌಡಾಯಿಸಿದಳು…

ಕೊಡಗು ಮದುವೆ ಎನ್ನುವುದು ಜೀವನ ಅತ್ಯಂತ ಮಧುರ ಕ್ಷಣ, ಅದಕ್ಕಿಂತ ಜೀವನ ಕಟ್ಟಿಕೊಳ್ಳುವುದು ಅನಿವಾರ್ಯದ ಕ್ಷಣ.  ಆದರೆ ಇಲ್ಲೊಬ್ಬ ಕನ್ಯ ಮದುವೆ ಮತ್ತು ಜೀವನ ಎರಡು ಮುಖ್ಯ ಎಂದು ತಿಳಿದು ವಧು ಒಬ್ಬಳು ಮದುವೆ ಮಂಟಪದಿಂದ ಸೀದಾ ಪರೀಕ್ಷಾ ಕೇಂದ್ರಕ್ಕೆ ದೌಡಾಯಿಸಿ … Read More

ಶಿಕ್ಷಕರ ವರ್ಗಾವಣೆ; ನ.21 ರವರೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ…

ಮಡಿಕೇರಿ: ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ-2020-21 ನೇ ಸಾಲಿನ ಪ್ರಕ್ರಿಯೆಗಳು ನವೆಂಬರ್, 17 ರಿಂದ ಪ್ರಾರಂಭಗೊಂಡಿದೆ. ನಿರ್ದಿಷ್ಟ ಹುದ್ದೆಗಳಲ್ಲಿ ಸತತ 3/ 5 ವರ್ಷ ಸೇವೆ ಸಲ್ಲಿಸಿರುವ ಶಿಕ್ಷಕರ ಪಟ್ಟಿ ಹಾಗೂ ಕಳೆದ ಸಾಲಿನ ವರ್ಗಾವಣೆ ಪ್ರಕ್ರಿಯೆಯಲ್ಲಿ ಕಡ್ಡಾಯ ವರ್ಗಾವಣೆ … Read More

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕ್ ಕಾರ್ಯಾರಂಭ….

ಮಡಿಕೇರಿ: ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ನಿರ್ಮಾಣವಾಗಿರುವ 13 ಸಾವಿರ ಲೀಟರ್ ಸಾಮಥ್ರ್ಯದ ಆಮ್ಲಜನಕ(ಆಕ್ಸಿಜನ್) ಟ್ಯಾಂಕ್ ಮಂಗಳವಾರದಿಂದ ಕಾರ್ಯ ಆರಂಭವಾಗಿದೆ. ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್ ವಿವರ ಇಂತಿದೆ: ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಸಂಗ್ರಹ ಸಾಮಥ್ರ್ಯ 13 ಸಾವಿರ ಲೀಟರ್ ಆಗಿದೆ. ಹೆಚ್ಚಿನ ಕೋವಿಡ್ … Read More

ಮಾಸ್ಕ್ ಬಳಸದಿದ್ದಲ್ಲಿ ದಂಡ ವಿಧಿಸಿ: ಡಿಸಿ….

ಮಡಿಕೇರಿ: ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಾಸ್ಕ್ ಬಳಕೆ ಬಗ್ಗೆ ಅರಿವು ಮೂಡಿಸಬೇಕು. ಜೊತೆಗೆ ಮಾಸ್ಕ್‍ನ್ನು ಸರಿಯಾಗಿ ಬಳಸದಿದ್ದಲ್ಲಿ ಅಂತಹವರಿಗೆ ದಂಡ ವಿಧಿಸಬೇಕು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿಯ ವಿಡಿಯೊ ಕಾನ್ಫ್‍ರೆನ್ಸ್ ಸಭಾಂಗಣದಲ್ಲಿ ನಡೆದ … Read More

ರೈತರಿಗೆ ಗುಡ್ ನ್ಯೂಸ್: ಕೃಷಿ ಜಮೀನಿನಲ್ಲಿ ಸಂಗ್ರಹವಾದ ಮರಳು ವಿಲೇವಾರಿಗೆ ಅವಕಾಶ….

ಮಡಿಕೇರಿ: ಪ್ರಸಕ್ತ(2020-21) ಸಾಲಿನಲ್ಲಿ ರಾಜ್ಯದಲ್ಲಿ ಉಂಟಾದ ಭಾರಿ ಮಳೆಯಿಂದಾಗಿ ನದಿಗಳಲ್ಲಿ ಪ್ರವಾಹ ಉಂಟಾಗಿ ನದಿ ಪಾತ್ರದ ಹಲವು ಕಡೆ ಕೃಷಿ ಜಮೀನುಗಳಲ್ಲಿನ ಫಲವತ್ತಾದ ಮಣ್ಣು ಕೊಚ್ಚಿ ಹೋಗಿ ಮರಳು ಸಂಗ್ರಹವಾಗಿರುತ್ತದೆ. ಈ ಜಮೀನುಗಳನ್ನು ಕೃಷಿ ಯೋಗ್ಯ ಭೂಮಿಯನ್ನಾಗಿ ಪರಿವರ್ತಿಸಲು ಮರಳನ್ನು ತೆರವುಗೊಳಿಸುವ … Read More

Open chat
ಸಂಪರ್ಕಿಸಿ