Month: July 2020

ಚಿತ್ರದುರ್ಗ: ಬಳ್ಳಾರಿಯಲ್ಲಿ ತಿಪ್ಪೆಗೆ ಕಸ ಬಿಸಾಡುವ ರೀತಿಯಲ್ಲಿ ಕೊರೊನಾ ಸೋಂಕಿತನಿಂದ ಮೃತಪಟ್ಟವರ ಮೃತ ದೇಹಗಳನ್ನು ಅಮಾನವೀಯವಾಗಿ ಗುಂಡಿಗೆ ಎಸೆದು ಮಣ್ಣು ಮಾಡಿರುವುದನ್ನು ನಗರಸಭೆ...
ಚಿತ್ರದುರ್ಗಃ ಭಾರತೀಯ ಸಮಾಜ ಅತ್ಯಂತ ಯಶಸ್ವಿ ಜನರಾದ ವಿಜ್ಞಾನಿಗಳು, ವೈದ್ಯರು, ಆದರ್ಶಪುರುಷರು ಮೊದಲಾದವರನ್ನು ನಿರೀಕ್ಷಿಸುತ್ತದೆ. ಪ್ರತಿಯೊಬ್ಬರಿಗೂ ಸ್ಫೂರ್ತಿ ಬೇಕು. ಸ್ಫೂರ್ತಿ ಬದುಕನ್ನು ಅರಳಿಸುತ್ತದೆ...
ಭರಮಸಾಗರಃ ಕೊರೊನಾ ಮಹಾಮಾರಿ ರೋಗದ ವಿರುದ್ಧ ಜೀವದ ಹಂಗು ತೊರೆದು ಹೋರಾಟ ಮಾಡುವುದಲ್ಲದೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು, ಕೊರೊನಾ ಸೋಂಕು ವ್ಯಾಪಕವಾಗಿ ಹರಡದಂತೆ...
ಹಿರಿಯೂರು: ಮಾರಕ ರೋಗ ಕೊರೊನಾ ಸಮುದಾಯದಕ್ಕೆ ಹರಡುತ್ತಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ 2019-2020 ನೇ ಸಾಲಿನ ಎಸ್ಸೆಸ್ಸೆಲ್ಸಿ ಪಬ್ಲಿಕ್ ಪರೀಕ್ಷೆಗಳು ಸುಗಮವಾಗಿ ನಡೆಯುತ್ತಿವೆ....
ಉಡುಪಿ:   ವೈದ್ಯರೇ ಯೂ ಆರ್ ಗ್ರೇಟ್ … ವೈದ್ಯೋ ನಾರಾಯಣ ಹರಿ: ಎಂಬ ಮಾತಿನಂತೆ ವೈದ್ಯರನ್ನು ನಾವು ದೇವರಿಗೆ ಹೋಲಿಕೆ ಮಾಡುತ್ತೇವೆ...
 ಚಿತ್ರದುರ್ಗ: ಮಕ್ಕಳು, ಗರ್ಭಿಣಿಯರು, ಹೃದಯ ರೋಗಿಗಳು ಸೇರಿದಂತೆ ಮತ್ತಿತರ ರೋಗಗಳ ಸಮಸ್ಯೆಗಳಿಂದ ನರಳುತ್ತಿರುವವರಿಗೆ ಮಾರಕವಾಗಲಿರುವ ಮೊಬೈಲ್ ಟವರ್ ಈಗಾಗಲೇ ತುಕ್ಕು ಹಿಡಿದಿದ್ದು ಕೂಡಲೇ...
ಬೆಂಗಳೂರು: ನಾವು ಹಲವು ಮಾರ್ಗಗಳ ಮೂಲಕ ಹಣ ಸಂಪಾದಿಸಿ ಐಷರಾಮಿ ವಸ್ತು ಅಧಿಕಾರ ಎಲ್ಲವನ್ನೂ ಪಡೆದುಕೊಳ್ಳುತ್ತಿದ್ದರೂ ಆರೋಗ್ಯವನ್ನು ಉಳಿಸಿಕೊಳ್ಳಲಾಗದೆ ಪರದಾಡುತ್ತಿರುವವರು ಬಹಳಷ್ಟು ಜನರು...