i
ವಿವಿ ಸಾಗರ ಕೋಡಿ ಬಿದ್ದು ಇಂದಿಗೆ 75 ದಿನ, ದಾಖಲೆ ಬರೆದ ವರ್ಷ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ರೈತರ ಜೀವನಾಡಿ ವಾಣಿ ವಿಲಾಸ ಸಾಗರ ಡ್ಯಾಂನ ಕೋಡಿ ಹರಿದು ಗುರುವಾರಕ್ಕೆ 75 ದಿನಗಳಾಗಿದೆ. ಸೆಪ್ಟಂಬರ್ 2 ರಂದು 89 ವರ್ಷಗಳ ನಂತರ ಕೋಡಿ ಹರಿದು ದಾಖಲೆ ನಿರ್ಮಿಸಿದೆ. ವಿವಿ ಸಾಗರ ಡ್ಯಾಂ ಭರ್ತಿಯಾಗಿ ಕೋಡಿ ಬಿದ್ದ ಮೇಲೆ ಈ ಹಿಂದೆ ಇಷ್ಟ ದಿನ ಕೋಡಿ ಮೂಲಕ ನೀರು ಹರಿದಿರಲಿಲ್ಲ. ಇದೂ ಕೂಡ ದಾಖಲೆಯೇ ಆಗಿದೆ. ಗುರುವಾರ ಬೆಳಿಗ್ಗೆ 8 ಗಂಟೆ ವೇಳೆ 421 ಕ್ಯೂಸೆಕ್ ನೀರು ಡ್ಯಾಂಗೆ ಹರಿದು ಬರುತ್ತಿತ್ತು. ಡ್ಯಾಂ ಭರ್ತಿಯಾಗಿದ್ದು 767 ಕ್ಯೂಸೆಕ್ ನೀರು ಕೋಡಿ ಮೂಲಕ ಹರಿದು ಹೊರ ಹೋಗುತ್ತಿದೆ. ಇಂದಿನ ನೀರು ಮಟ್ಟ 130.80 ಅಡಿಗೆ ಇಳಿಕೆಯಾಗಿದೆ. ಕೋಡಿ ಬಿದ್ದ ದಿನದಿಂದ ಇಲ್ಲಿಯ ತನಕ ಸುಮಾರು 35 TMC ಯಷ್ಟು ನೀರು ಹೊರ ಹರಿದಿದೆ. ಅಂದರೆ 75 ದಿನಗಳಿಂದ ಕೋಡಿ ಹರಿದಿರುವ ನೀರಿನ ಪ್ರಮಾಣ ಲೆಕ್ಕಾ ಹಾಕಿದರೆ ವಿಲಾಸ ವಿಲಾಸ ಸಾಗರದಷ್ಟು ಮತ್ತೊಂದು ಡ್ಯಾಂ ಭತಿ೯ಯಾಗುತ್ತಿತ್ತು ಎಂದು ನೀರಾವರಿ ತಜ್ಞರು ಅಂದಾಜು ಮಾಡಿದ್ದಾರೆ.
V.V.Sagar water details:
As on 17.11.2022 @ 8.00AM
1)Dam FRL level — 130.00ft
2)Dam FRL level(wrt MSL) — 2140.00ft
3)Total storage capacity of dam — 30.422TMC
4)Inflow obtained – 421 cusecs
5) Outflow — 767
6)Evaporation — 127cusecs
7) Drinking — 13 cusecs
8)Dam dead storage level-60.00ft(2070.00ft)
9)Dam dead storage capacity -1.87 TMC
10)Present water storage level –130.80 ft
11) Live storage at FRL- 28.552 TMC
12)Gross storage at FRL– 1.87+28.552=30.422 TMC
Details as on 17.11.2021
1)Water storage level –118.00
2)water gross storage — 20.782 TMC
3)water live storage- 18.912 TMC