ಜಿಲ್ಲಾ ಸುದ್ದಿ

ಚಂದ್ರವಳ್ಳಿ ನ್ಯೂಸ್ ಚಿತ್ರದುರ್ಗ   ಕೋವಿಡ್-19 ಹರಡುವಿಕೆ ತಡೆಗಟ್ಟುವ ಉದ್ದೇಶದಿಂದ ದೇಶಾದ್ಯಂತ ಲಾಕ್‍ಡೌನ್ ಜಾರಿಯಲ್ಲಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ಸೇವೆ, ದಿನನಿತ್ಯದ...
ಚಂದ್ರವಳ್ಳಿ ನ್ಯೂಸ್ ಚಿತ್ರದುರ್ಗ ಕೊರೊನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಲಾಕ್ ಡೌನ್ ಅವಧಿಯನ್ನು ಏಪ್ರಿಲ್ 30ರವರೆಗೆ ವಿಸ್ತರಣೆ ಮಾಡಿದ್ದು ಈ...
ಚಂದ್ರವಳ್ಳಿ ನ್ಯೂಸ್ ಚಿತ್ರದುರ್ಗ ಚಂದ್ರದುರ್ಗದ ಮುರುಘಾ ಮಠದ ಆವರಣದಲ್ಲಿ ಸೋಮವಾರ ಚಿತ್ರದುರ್ಗ ನಗರದ ಪತ್ರಿಕಾ ವಿತರಕರ ಸಂಘದ ಸದಸ್ಯರುಗಳಿಗೆ ಡಾ. ಶ್ರೀ ಶಿವಮೂರ್ತಿ...
ಚಂದ್ರವಳ್ಳಿ ನ್ಯೂಸ್ ಚಿತ್ರದುರ್ಗ ಸಜ್ಜನ ರಾಜಕಾರಣಿ, ಅಜಾತಶತ್ರು, ಶ್ರೀಮಠದೊಂದಿಗೆ ಅವಿನಾಭಾವ ಸಂಬಂಧ ಇಟ್ಟುಕೊಂಡು ಹಲವಾರು ಕಾರ್ಯಕ್ರಮಗಳಲ್ಲಿ ನಮ್ಮೊಟ್ಟಿಗಿದ್ದ ಅಪರೂಪದ ರಾಜಕಾರಣಿ, ೨೦೧೫ರ ಜಯದೇವ...
ಚಂದ್ರವಳ್ಳಿ ನ್ಯೂಸ್ ಚಳ್ಳಕೆರೆ ಕಷ್ಟಪಟ್ಟು ಬೆಳೆದ ಟೊಮ್ಯಾಟೊಗೆ ಸೂಕ್ತ ಬೆಲೆ ದೊರೆಯಲಿಲ್ಲ ಎನ್ನುವ ಕಾರಣ ಮುಂದೊಡ್ಡಿ ರೈತರು ಟೊಮ್ಯಾಟೊ ರಸ್ತೆಗೆ ಹಾಕುವುದು, ಸರ್ಕಾರದ...
ಚಂದ್ರವಳ್ಳಿ ನ್ಯೂಸ್ ಚಿತ್ರದುರ್ಗ ಚಿತ್ರದುರ್ಗ ಜಿಲ್ಲಾ ಪೊಲೀಸ್ ವತಿಯಿಂದ ಚಿತ್ರದುರ್ಗದ ನಗರದ ಮೇನ್ ಸರ್ಕಲ್ ನಲ್ಲಿ ಸಂಚಾರಿ ಪೊಲೀಸರು ಕೊರೊನಾ ವೈರಸ್ ಮುಂಜಾಗ್ರತಾ...
ಚಂದ್ರವಳ್ಳಿ ನ್ಯೂಸ್ ಹಿರಿಯೂರು ಹಿರಿಯೂರು ತಾಲ್ಲೂಕಿನ ಸುತ್ತಮುತ್ತ ಯಾರಾದರೂ ನಿರ್ಗತಿಕರಾಗಲಿ, ಬಿಕ್ಷುಕರಾಗಲಿ, ಊಟ ಸಿಗದವರಿದ್ದರೆ ಸಮಸ್ಯೆಗಳಿಂದ ಬಳಲುತ್ತಿದ್ದರೆ ಅಂಥವರಿಗೆ ಸಹಾಯ ಮಾಡಲು ಶಾಸಕರು...
ಚಂದ್ರವಳ್ಳಿ ನ್ಯೂಸ್ ಹಿರಿಯೂರು ಮಸ್ಕಲ್ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಶಶಿಕಲಾ ಸುರೇಶ್ ಬಾಬು ಅವರ ಅಧ್ಯಕ್ಷತೆಯಲ್ಲಿ ದಿನಾಂಕ 13.04.2020 ರಂದು ಬೆಳಗ್ಗೆ...
ಚಂದ್ರವಳ್ಳಿ ನ್ಯೂಸ್ ಹಿರಿಯೂರು ವಾಕಿಲ್ಲಜಾಗಿಂಗಿಲ್ಲಮಸೀದಿ ಇಲ್ಲಮಂದಿರವಿಲ್ಲಚರ್ಚು ಇಲ್ಲಪೂಜಾರಿ ಇಲ್ಲಪ್ರಸಾದವಿಲ್ಲತೀರ್ಥವಿಲ್ಲತೀರ್ಥಯಾತ್ರೆಯಿಲ್ಲಹರಕೆಯಿಲ್ಲತಲೆಬೋಳಿಲ್ಲಶಾಲೆಯಿಲ್ಲಕಾಲೇಜಿಲ್ಲರಿಸಲ್ಟಿಲ್ಲಸಭೆಯಿಲ್ಲಸಮಾರಂಭವಿಲ್ಲಮದುವೆಯಿಲ್ಲನಾಮಕರಣವಿಲ್ಲಗೃಹ ಪ್ರವೇಶವಿಲ್ಲತಿಥಿಯಿಲ್ಲಜಾತ್ರೆಯಿಲ್ಲವಾಹನವಿಲ್ಲಪ್ರವಾಸವಿಲ್ಲಆಕ್ಸಿಡೆಂಟಿಲ್ಲ(ಮದ್ಯ)ಎಣ್ಣೆಯಿಲ್ಲಬಾಡೂಟವಿಲ್ಲಬೀಗರೂಟವಿಲ್ಲಮಾರ್ಕೆಟಿಲ್ಲಕಟಿಂಗಿಲ್ಲಬ್ಯೂಟಿ ಪಾರ್ಲರ್ ಇಲ್ಲಲಂಚವಿಲ್ಲರಾಜಕೀಯವಿಲ್ಲಎಲೆಕ್ಷನಿಲ್ಲಕಲೆಕ್ಷನಿಲ್ಲಬಸ್ಸಿಲ್ಲಟ್ರೈನಿಲ್ಲಜಗಳವಿಲ್ಲಗಲಭೆಯಿಲ್ಲಭಯೋತ್ಪದನೆಯಿಲ್ಲಹೋರಾಟವಿಲ್ಲಆರ್ಟ್ ಅಟ್ಯಾಕಿಲ್ಲಡೆಲಿವರಿ ನಿಂತಿಲ್ಲಜೋತಿಷ್ಯವಿಲ್ಲಆ ಕಾಲ, ಈ ಕಾಲ ರಾಹುಕಾಲವಿಲ್ಲ ಈ...
ಚಂದ್ರವಳ್ಳಿ ನ್ಯೂಸ್ ಚಿತ್ರದುರ್ಗ ಚಿತ್ರದುರ್ಗ ಜಿಲ್ಲಾ ಪಂಚಾಯತ್ ಸದಸ್ಯ ಆರ್.ಕೃಷ್ಣಮೂರ್ತಿ ಅವರು 11ನೇ ವಾರ್ಡಿನ ನಗರಸಭೆ ಸದಸ್ಯರಾದ ಸಯ್ಯದ್ ರವರ ನೇತೃತ್ವದಲ್ಲಿ ಚಿತ್ರದುರ್ಗದ...