i
ಡೆಸ್ಕ್
ಎಲ್ಲಾ ದೇಶಗಳನ್ನ ಕಾಡುತ್ತಿರುವ ಕೊರೊನ ವೈರಸ್ ಕಣ್ಣಿಗೆ ಕಾಣದೆ ಒಬ್ಬರಿಂದ ಒಬ್ಬರಿಗೆ ಹೇಗೆ ಹರಡುತ್ತದೆ ಎಂದು ಜಪಾನ್ ದೇಶದ ತಜ್ಞರು ಅತ್ಯಾಧುನಿಕ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ದಯವಿಟ್ಟು ಈ ವಿಡಿಯೋ ನೋಡಿ ಎಲ್ಲಾ ನಾಗರಿಕರು ಸ್ವ ಜವಾಬ್ದಾರಿಯಿಂದ ಮಾಸ್ಕ್ ಧರಿಸಿ ಕೊರೊನ ವೈರಸ್ ಹಿಮ್ಮೆಟ್ಟಿಸಲು ಸಹಕರಿಸಬೇಕೆಂದು ಚಂದ್ರವಳ್ಳಿ ನ್ಯೂಸ್ ವತಿಯಿಂದ ಕೇಳಿಕೊಳ್ಳುತ್ತೇವೆ.