i
ಚಿತ್ರದುರ್ಗ
ಚಿತ್ರದುರ್ಗ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನ ಸೋಂಕು, ಜಿಲ್ಲೆಯ ಐ.ಯು.ಡಿ.ಪಿ ಲೇಔಟ್ ನಲ್ಲಿರುವ 28 ವರ್ಷದ ಯುವಕನಿಗೆ ತಗುಲಿದೆ.
ಕೊರೊನ ಟೆಸ್ಟ್ ನ ವರದಿ ಬಂದ ಮೇಲೆ ಜಿಲ್ಲಾಡಳಿತ ಶೀಘ್ರವೇ 7ನೇ ಕ್ರಾಸ್ ಸಂಪೂರ್ಣ ಸ್ಯಾನಿಟೈಜ್ ಮಾಡಿ ಮುಂಜಾಗ್ರತಾ ಕ್ರಮವಾಗಿ ಸೀಲ್ ಡೌನ್ ಮಾಡಲಾಗಿದೆ.
ಸಾರ್ವಜನಿಕರು ತಮ್ಮ ಜವಾಬ್ದಾರಿಯನ್ನು ಅರಿತು ಕೊರೊನ ವಿರುದ್ಧ ಹೋರಾಡಲು ಸಹಕರಿಸಬೇಕು.