i
ನವದೆಹಲಿ
ಬಿಜೆಪಿಯಲ್ಲಿ ಚಾಣಕ್ಯ ಎಂದೆ ಕರೆಯಲ್ಪಡುವ ಅಮೀತ್ ಷಾ ರವರಿಗು ಕೊರೊನ ಸೋಂಕು ದೃಢಪಟ್ಟಿದೆ.
ಇದರ ಬಗ್ಗೆ ಸ್ವತಃ ಅಮೀತ್ ಷಾ ರವರೆ ಟ್ವೀಟ್ ಮಾಡಿದ್ದಾರೆ. ಕೊರೊನ ಲಕ್ಷಣಗಳು ಕಂಡು ಬಂದಮೇಲೆ ಟೆಸ್ಟ್ ಗೆ ಒಳಪಟ್ಟಿದೆ, ಟೆಸ್ಟ್ ನ ರಿಪೋರ್ಟ್ ಪಾಸಿಟಿವ್ ಬಂದಿದೆ, ಕೊರೊನ ದೃಡಪಟ್ಟಮೇಲೆ ಡಾಕ್ಟರ್ ಗಳ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಗಿದ್ದೇನೆ.
ನನ್ನ ಆರೋಗ್ಯ ಚೆನ್ನಾಗಿದೆ, ಕೆಲವು ದಿನಗಳಿಂದ ನನ್ನ ಜೊತೆ ಸಂಪರ್ಕಕ್ಕೆ ಬಂದಿರುವವರು ಕೂಡಲೆ ತಮ್ಮ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
कोरोना के शुरूआती लक्षण दिखने पर मैंने टेस्ट करवाया और रिपोर्ट पॉजिटिव आई है। मेरी तबीयत ठीक है परन्तु डॉक्टर्स की सलाह पर अस्पताल में भर्ती हो रहा हूँ। मेरा अनुरोध है कि आप में से जो भी लोग गत कुछ दिनों में मेरे संपर्क में आयें हैं, कृपया स्वयं को आइसोलेट कर अपनी जाँच करवाएं।
— Amit Shah (@AmitShah) August 2, 2020