i
ಚಿತ್ರದುರ್ಗ ಕ್ಷೇತ್ರ ವ್ಯಾಪ್ತಿಯಲ್ಲಿ ಮಧ್ಯಾಹ್ನ 3ಕ್ಕೆ ಎಷ್ಟು ಮತದಾನ?…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: How many votes in Chitradurga Constituency at 3 pm?
ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಇಂದು ಜರುಗಿದ ಮತದಾನದಲ್ಲಿ ಮಧ್ಯಾಹ್ನ 3 ಗಂಟೆವರೆಗೆ ಶೇ 52.14% ಮತದಾನ ದಾಖಲಾಗಿದೆ.
ವಿಧಾನ ಸಭಾ ಕ್ಷೇತ್ರವಾರು ಮತದಾನ ವಿವರ:
ಚಳ್ಳಕೆರೆ- 52.72%,
ಚಿತ್ರದುರ್ಗ-51.68%,
ಹಿರಿಯೂರು-50.40%,
ಹೊಳಲ್ಕೆರೆ – 53.34%,
ಹೊಸದುರ್ಗ-51.31%,
ಮೊಳಕಾಲ್ಮೂರು- 56.66%,
ಪಾವಗಡ- 48.13%,
ಶಿರಾ-51.99%