i
1, 2, 3ನೇ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್-ಬಿಜೆಪಿ ತೀವ್ರ ಸೆಣಸಾಟ ಮುನ್ನಡೆ ಯಾರು ಗೊತ್ತಾ?…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಆರಂಭವಾಗಿದ್ದು ಮೊದಲನೆ ಸುತ್ತಿನಲ್ಲಿ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಹೆಚ್.ಆಂಜನೇಯ 3789, ಜಾತ್ಯಾತೀತ ಜನತಾ ದಳದ ಎಸ್.ಆರ್.ಇಂದ್ರಜೀತ್ ನಾಯ್ಕ್ 69, ಭಾರತೀಯ ಜನತಾ ಪಕ್ಷದ ಎಂ.ಚಂದ್ರಪ್ಪ 4053, ಪಕ್ಷೇತರ ಅಭ್ಯರ್ಥಿ ಡಾ.ಎಲ್.ಜಯಸಿಂಹ 368
ಇವರುಗಳು ಮತಗಳಿದ್ದಾರೆ.
2ನೇ ಸುತ್ತಿನಲ್ಲಿ ಕಾಂಗ್ರೆಸ್ 4353 ಮತಗಳನ್ನು ಪಡೆದರೆ ಬಿಜೆಪಿ 3124 ಮತಗಳನ್ನು ಪಡೆದಿದ್ದು ಒಟ್ಟಾರೆ 2 ಸುತ್ತುಗಳಲ್ಲಿ ಕಾಂಗ್ರೆಸ್ 8142 ಬಿಜೆಪಿ 7177 ಮತಗಳನ್ನು ಪಡೆದಿದೆ.
3ನೇ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್-ಒಟ್ಟು 12382, ಬಿಜೆಪಿ ಒಟ್ಟು 11938
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ವೀರೇಂದ್ರಪ್ಪ 5722, ಶಾಸಕ ತಿಪ್ಪಾರೆಡ್ಡಿ 3109 ಮತಗಳನ್ನು ಗಳಿಸಿದ್ದಾರೆ.
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ರಘುಮೂರ್ತಿ 4252, ಬಿಜೆಪಿ 1080, ಜೆಡಿಎಸ್ ರವೀಶ್-2139, ಪಕ್ಷೇತರ ಕುಮಾರಸ್ವಾಮಿ 1279 ಮತಗಳನ್ನು ಗಳಿಸಿದ್ದಾರೆ.