i
ಕಲಬುರ್ಗಿ
ಪ್ರೇಮದ ವಿಚಾರಕ್ಕೆ ಹುಡುಗನಿಗೆ ಪುಡಿ ರೌಡಿಗಳು ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ಕಳೆದ ಜನವರಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಕಲಬುರ್ಗಿ ನಗರದ ಹುಡುಗಿಯನ್ನು ಲವ್ ಮಾಡಿದ್ದಕ್ಕೆ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಭೀಮನಗೌಡ ಎಂಬುವ ಹುಡುಗನಿಗೆ ಪುಡಿ ರೌಡಿಗಳು ಥಳಿಸಿದ್ದಾರೆ.
Post Views: 97